Tuesday, November 22, 2011

ಚಿನ್ನ.......

ಬೆಳಕು ಕಾಣದ ಮನಸು ಬೆಳಕನ್ನೆ ಕಂಡಾಗ,
ಮನಸು ನಂಬದ ರೀತ್ಯಾ ಬೆಳಕನ್ನೆ ಅರಸೀತು.......
ಬೆಳಕು ಪ್ರೀತಿ, ಪ್ರೀತಿ ಮರೀಚಿಕೆ........

Tuesday, October 26, 2010


ವಿಜಯ ನಗರ ಸಾಮ್ರಾಜ್ಯದ ಹೆಮ್ಮೆಯ ಕುರುಹು ಹಂಪಿ ಕಲ್ಲಿನ ರಥ ........
ಎಂದೆಂದಿಗೂ ಮರೆಯಲಾಗದ ಆ ಹೆಮ್ಮೆಯ ದಿನಗಳು .......
ಜೈ ಕನ್ನಡದೇವಿ ಭುವನೇಶ್ವರೀ..........

Sunday, October 24, 2010

ಹಲೋ ಫ್ರೆಂಡ್ಸ್ ...... ಎಲ್ಲಾ ಹೇಗಿದ್ದೀರಾ? ........